'ಕ್ರಿಸ್ಟಿನ್ ಹಾನಾ (ಜನನ: ಸೆಪ್ಟೆಂಬರ್ ೨೫, ೧೯೬೦) ಓರ್ವ ಅಮೆರಿಕನ್ ಬರಹಗಾರ್ತಿ/ಸಾಹಿತಿಯಾಗಿದ್ದಾರೆ. 'ಗೋಲ್ಡನ್ ಹಾರ್ಟ್', 'ದಿ ಮ್ಯಾಗಿ', ದಿ ನ್ಯಾಷನಲ್ ರೀಡರ್ಸ್ ಚಾಯ್ಸ್ - ೧೯೯೬' ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. == ಜೀವನಚರಿತ್ರೆ == ಹಾನಾ ಜನಿಸಿದ್ದು ಕ್ಯಾಲಿಫೋರ್ನಿಯಾದಲ್ಲಿ. ವಾಷಿಂಗ್ಟನ್ನಿನಲ್ಲಿ ಕಾನೂನು ಪದವಿಯನ್ನು ಪಡೆದ ಹಾನಾ, ಪೂರ್ಣಪ್ರಮಾಣದಲ್ಲಿ ತಮ್ಮನ್ನು ಬರಹಗಾರ್ತಿಯೆಂದು ಗುರುತಿಸಿಕೊಳ್ಳುವ ಮೊದಲು, ಸಿಯಾಟಲ್‍ನಲ್ಲಿ ಸ್ವಲ್ಪಕಾಲ ಕಾನೂನು ಅಭ್ಯಾಸಿಸಿದರು. ವಾಷಿಂಗ್ಟನ್ನಿನ ಬೇನ್‍ಬ್ರಿಡ್ಜ್‍ನನ್ನು ತಮ್ಮ ಪತಿ ಹಾಗೂ ಪುತ್ರನೊಂದಿಗೆ ಪ್ರಸ್ತುತ ನೆಲೆಯಾಗಿಸಿಕೊಂಡಿದ್ದಾರೆ. == ಕೃತಿಗಳು == === ಕಾದಂಬರಿಗಳು === ಏ ಹ್ಯಾಂಡ್‍ಫ಼ುಲ್ ಆಫ಼್ ಹೆವೆನ್ - ( 1991) ದಿ ಎನ್‍ಚಾಂಟ್‍ಮೆಂಟ್ - ( 1992) ಒನ್ಸ್ ಇನ್ ಎವ್ರಿ ಲೈಫ಼್ - ( 1992) ಇಫ಼್ ಯೂ ಬಿಲೀವ್ - ( 1993) ವ್ಹೆನ್ ಲೈಟ್ನಿಂಗ್ಸ್ ಸ್ಟ್ರೈಕ್ಸ್ - ( 1994) ವೇಯ್ಟಿಂಗ್ ಫ಼ಾರ್ ದಿ ಮೂನ್ - ( 1995) ಹೋಮ್ ಅಗೇನ್ - ( 1996) ಆನ್ ಮಿಸ್ಟಿಕ್ ಲೇಕ್ - ( 1999) ಏಂಜಲ್ ಫ಼ಾಲ್ಸ್ - ( 2000) ಸಮ್ಮರ್ ಐಲ್ಯಾಂಡ್ - ( 2001) ಡಿಸ್ಟಂಟ್ ಶೋರ್ಸ್ - ( 2002) ಬಿಟ್ವೀನ್ ಸಿಸ್ಟರ್ಸ್ - ( 2003) ದಿ ತಿಂಗ್ಸ್ ವಿ ಡೂ ಫ಼ಾರ್ ಲವ್ - ( 2004) ಕಂಫ಼ರ್ಟ್ ಅಂಡ್ ಜಾಯ್ - ( 2005) ಮ್ಯಾಜಿಕ್ ಹವರ್ - ( 2006) ಫ಼ೈರ್‍ಫ಼್ಲೈ ಲೇನ್ - (2008) ಟ್ರೂ ಕಲರ್ಸ್ - (2009) ವಿಂಟರ್ ಗಾರ್ಡನ್ - (2010) ನೈಟ್ ರೋಡ್ - ( 2011) ಹೋಂ ಫ಼್ರಂಟ್ - (2012) ಫ಼್ಲೈ ಅವೇ - (2013) ದಿ ನೈಟಿಂಗೇಲ್ - (2015) ದಿ ಗ್ರೇಟ್ ಅಲೋನ್ - (2017) === ವಿವಿಧೋದ್ದೇಶ === / (2005) " / (2008, 2013) == ಚಲನಚಿತ್ರ == ೨೦೧೫ರಲ್ಲಿ 'ದಿ ನೈಟಿಂಗೇಲ್‍' ಚಿತ್ರದ ಹಕ್ಕುಗಳನ್ನು ಟ್ರೈಸ್ಟಾರ್ ಪಿಕ್ಚರ್ಸ್‍ನ ನಿರ್ದೇಶಕ ಮಿಶಲ್ ಮೆಕ್‍ಲಾರೆನ್ ಪಡೆದಿದ್ದು, ೨೦೧೯ರ ಜನವರಿಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. == ಉಲ್ಲೇಖಗಳು ಮತ್ತು ಮೂಲಗಳು == == ಬಾಹ್ಯ ಕೊಂಡಿಗಳು ==